ಧಾರಾವಾಹಿಗಳ ಮೂಲಕವೇ ಜನಮೆಚ್ಚುಗೆ ಗಳಿಸಿದ್ದ ನಟಿ ಜ್ಯೋತಿ ರೈ

ಕನ್ನಡದ 20ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದ ನಟಿ ಈಕೆ

ಸಂಪ್ರದಾಯಿಕ ಉಡುಗೆಗಳಲ್ಲೇ ಕಾಣಿಸಿಕೊಳ್ಳುತ್ತಿದ್ದ ನಟಿ ಜ್ಯೋತಿ ರೈ

ಇದೀಗಾ ಸಖತ್​​​ ಬೋಲ್ಡ್​​ ಆಗಿ ಫೋಟೋಶೂಟ್​​​ ಮಾಡಿಕೊಂಡಿದ್ದಾರೆ.

ನಟಿಯ ವಿಭಿನ್ನ ಅವತಾರ ಕಂಡು ಅಭಿಮಾನಿಗಳು ಶಾಕ್​ ಆಗಿದ್ದಾರೆ.

ಜೋಗುಳ, ಗೆಜ್ಜೆ ಪೂಜೆ, ಕಿನ್ನರಿ ಮುಂತಾದ ಸಾಕಷ್ಟು ಧಾರಾವಾಹಿಯ ಮೂಲಕ ಮನೆಮಾತಾಗಿದ್ದ ನಟಿ.

ಇದೀಗಾ ನಟಿ ಜ್ಯೋತಿ ರೈ ಹಂಚಿಕೊಂಡಿರುವ ಫೋಟೋಗಳು ಎಲ್ಲೆಡೆ ವೈರಲ್​ ಆಗುತ್ತಿದೆ.