27 August 2023

K 46 ಕ್ಲೈಮ್ಯಾಕ್ಸ್‌ಗೆ ರೆಡಿಯಾದ ಕಿಚ್ಚನ ಲುಕ್​ ಹೇಗಿದೆ ನೋಡಿ

27 August 2023

ಕಿಚ್ಚ ಸುದೀಪ್ ಅವರು ಸೋಶಿಯಲ್​​ ಮೀಡಿಯಾಗಳಲ್ಲಿ ಹೊಸ ಫೋಟೋ ಹಂಚಿಕೊಂಡಿದ್ದಾರೆ. 

27 August 2023

ನಟ ಸುದೀಪ್‌ ತಮ್ಮ ಮುಂದಿನ ಸಿನಿಮಾ ಕಿಚ್ಚ 46 ಗೆ ಸಿದ್ಧತೆ ನಡೆಸಿರುವ ಫೋಟೋ ವೈರಲ್​​.

27 August 2023

ಕೆ 46ನ ಕ್ಲೈಮ್ಯಾಕ್ಸ್ ಸೀಕ್ವೆನ್ಸ್ ಮೊದಲು ನನ್ನ ವರ್ಕ್​ಸ್ಟೇಷನ್​ನಲ್ಲಿ ಸಾಧಿಸಬೇಕಾದದ್ದು ಬಳಷ್ಟಿದೆ ಎಂದು ಕಿಚ್ಚ.

27 August 2023

ಇದಲ್ಲದೇ ನಟ ಕಿಚ್ಚ ಸುದೀಪ್‌ ಹುಟ್ಟುಹಬ್ಬ ಸಮೀಪಿಸುತ್ತಿದ್ದಂತೆ ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳು.

27 August 2023

ಸದ್ಯ ಕಿಚ್ಚನ  ವರ್ಕೌಟ್  ಫೋಟೋಗಳು ಎಲ್ಲೆಡೆ ಭಾರೀ ವೈರಲ್​​ ಆಗುತ್ತಿದೆ.

27 August 2023

'ಕಿಚ್ಚ ಸುದೀಪ್ ಸರ್ ಮತ್ತು ದರ್ಶನ್ ಸರ್ ಒಂದಾಗಬೇಕು' ಎಂದು ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ.

27 August 2023

ಕೆ 46 ಸಿನಿಮಾದ ಟೀಸರ್​​ ಇದೀಗಾಗಲೇ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.