ಕಡಲ ಕಿನಾರೆಯಲ್ಲಿ  ಬಿಗ್ ಬಾಸ್ ಸುಂದರಿ ಅಮೂಲ್ಯ ಗೌಡ

ಅಮೂಲ್ಯ ಗೌಡ ಅಲಿಯಾಸ್​​​ ಕಮಲಿ ಹೊಸ ಫೋಟೋಶೂಟ್​​​ನಲ್ಲಿ ಮಿಂಚಿದ್ದಾರೆ. 

ಕಪ್ಪು ಬಣ್ಣದ ಬಟ್ಟೆಯಲ್ಲಿ ಅಮೂಲ್ಯ ಕಾಣಿಸಿಕೊಂಡಿದ್ದು ಹೀಗೆ.

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಮಲಿ ಧಾರಾವಾಹಿ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಬೆಡಗಿ.

ಅಮೂಲ್ಯ ಗೌಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ

ಇದೀಗಾ ನಟಿಯ ಹೊಸ ಫೋಟೋಗಳು ಸೋಶಿಯಲ್​​​ ಮೀಡಿಯಾಗಳಲ್ಲಿ ವೈರಲ್​​ ಆಗಿದೆ. 

ಸ್ವಾತಿ ಮುತ್ತು ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದ ಅಮೂಲ್ಯ.

ಕನ್ನಡದ ಬಿಗ್‌ ಬಾಸ್‌ ಸೀಸನ್‌ 9ನಲ್ಲಿ ಸ್ಪರ್ಧಿಸಿ ಕನ್ನಡಿಗರ ಮನೆಮಾತಾಗಿದ್ದ ನಟಿ.

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​​​ ಆಕ್ಟೀವ್​​ ಆಗಿರುವ ಅಮೂಲ್ಯ ಹೊಸ ಹೊಸ ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.