ಹಾಟ್ ಅವತಾರದಲ್ಲಿ ಕನ್ನಡದ ಕಿರುತೆರೆ ನಟಿ

ಕಿರುತೆರೆ ನಟಿ ಐಶ್ವರ್ಯ ಸಿಂಧೋಗಿ ಸಖತ್​​ ಹಾಟ್​​ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಚ್ಚಿ ಧಾರಾವಾಹಿಯಲ್ಲಿ ನಟಿಸುತ್ತಿರುವ ​ಐಶ್ವರ್ಯ

ನಟಿ ನಮೃತಾ ಗೌಡ ಹಾಗೂ ಐಶ್ವರ್ಯ ಇಂಡೋನೇಷ್ಯಾ ಪ್ರವಾಸ ಎಂಜಾಯ್​ ಮಾಡುತ್ತಿದ್ದಾರೆ. 

ಬಾಲಿಯಲ್ಲಿ ಕಳೆದ ಸುಂದರ ಕ್ಷಣಗಳ ಬಗ್ಗೆ ಫೋಟೊ ಹಂಚಿಕೊಂಡ ಐಶ್ವರ್ಯ ಸಿಂಧೋಗಿ

ಇದೀಗಾ ಬಾಲಿಯ ಕುಟಾ ಬೀಚ್​​ನಲ್ಲಿ ಬಿಕಿನಿಯಲ್ಲಿ ಹಾಟ್​ ಆಗಿ ಫೋಟೋಗೆ ಪೋಸ್​​ ಕೊಟ್ಟಿದ್ದಾರೆ. 

ಫೋಟೋಗಳನ್ನು ಸ್ವತಃ ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿರುವ ಐಶ್ವರ್ಯ

ನಟಿಯ ಹಾಟ್​​​ ಅವತಾರ ಕಂಡು ನೆಟ್ಟಿಗರು ಲೈಕುಗಳ ಸುರಿಮಳೆ ಸುರಿಸಿದ್ದಾರೆ.

ಸೀರಿಯಲ್​​​ನಲ್ಲಿ ​​ ನೆಗೆಟಿವ್​​​ ಪಾತ್ರಗಳ ಮೂಲಕ ಸಖತ್​​ ಫೇಮಸ್​​ ಆಗಿರುವ ನಟಿ ಐಶ್ವರ್ಯ ಸಿಂಧೋಗಿ