ಕಿನ್ನರಿ ಧಾರಾವಾಹಿಯ ಮೂಲಕ ಮನೆಮಾತಾಗಿದ್ದ ಬಾಲನಟಿ ಈಗ ಹೇಗಿದ್ದಾರೆ ನೋಡಿ

ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳಲ್ಲಿ ಕಿನ್ನರಿ ಧಾರಾವಾಹಿಯೂ ಒಂದು.

ಕಿನ್ನರಿ ಧಾರಾವಾಹಿಯ ಮಣಿ ಪಾತ್ರಧಾರಿ ದಿಶಾ ರಾಮ್

ತಾಯಿಯನ್ನು ಕಳೆದುಕೊಂಡ ಹಳ್ಳಿ ಹುಡುಗಿಯ ಪಾತ್ರದಲ್ಲಿ ಜನಮೆಚ್ಚುಗೆ ಪಡೆದಿದ್ದ ನಟಿ

6ನೇ ವಯಸ್ಸಿನಲ್ಲಿಯೇ ತನ್ನ ನಟನೆಯ ಮೂಲಕ ಮನೆ ಮಾತಾಗಿದ್ದ ನಟಿ ದಿಶಾ

ಇದಾದ ಬಳಿಕ ನಟನೆಯಿಂದ ದೂರ ಉಳಿದ್ದಿದ್ದ ದಿಶಾ ಈಗ ಹೇಗಿದ್ದಾರೆ ನೋಡಿ. 

ಇದೀಗಾ ಇನ್​ಸ್ಟಾಗ್ರಾಮನ್​ಲ್ಲಿ ಕಿನ್ನರಿ ದಿವ್ಯ ಎಂಬ ಖಾತೆ ಮೂಲಕ ಸಿಕ್ಕಾಪಟ್ಟೆ ಫೇಮಸ್​ ಕೂಡ ಆಗಿದ್ದಾರೆ