ಕೆಂಪು ಬಣ್ಣದ ಲೆಹಾಂಗ ತೊಟ್ಟು ಮಿಂಚಿದ ಕನ್ನಡತಿ

ಕನ್ನಡತಿ ಧಾರಾವಾಹಿಯ ಮೂಲಕ ಮನೆಮಾತಾಗಿದ್ದ ನಟಿ ಸಾರಾ ಅಣ್ಣಯ್ಯ.

ಸಾರಾ ಅಣ್ಣಯ್ಯ ಹೆಸರಿಗಿಂತ ವರೂಧಿನಿ ಎಂಬ ಹೆಸರಿನ ಮೂಲಕ ಚಿರಪರಿಚಿತೆ ಈಕೆ.

ಇದೀಗಾ ಕೆಂಪು ಬಣ್ಣದ ಲೆಹಾಂಗ ತೊಟ್ಟು ಫೋಟೋಗೆ ಫೋಸ್​​ ನೀಡಿದ್ದಾರೆ.

ನಟಿಯ ಟ್ರೆಂಡಿಷನಲ್​​​ ಲುಕ್​​ ಕಂಡು ಅಭಿಮಾನಿಗಳು ಫುಲ್​ ಖುಷಿಯಾಗಿದ್ದಾರೆ.

ಮಾರ್ಡನ್​​​ ಬೆಡಗಿಯ ಈ ಹೊಸ ಅವತಾರಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಇನ್ಸ್ಟಾಗ್ರಾಮ್​ನಲ್ಲಿ ಸಖತ್​​ ಆಕ್ಟೀವ್​​ ಆಗಿರುವ ಸಾರಾ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಸದ್ಯ ಅಮೃತಾಧಾರೆ ಧಾರಾವಾಹಿಯಲ್ಲಿ ಮಿಂಚುತ್ತಿರುವ ಸಾರಾ ಅಣ್ಣಯ್ಯ 

ಇದೀಗಾ ಕಿರುತೆರೆಯಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ.