ಚಂದನವನಕ್ಕೆ ಕಾಲಿಟ್ಟ  ಡಾ. ಬ್ರೋ

ಯೂಟ್ಯೂಬರ್ ಡಾ ಬ್ರೊ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ

'ನಮಸ್ಕಾರ ದೇವರು' ಎನ್ನುತ್ತಲೇ ಕನ್ನಡಿಗರಿಗೆ ಜಗತ್ತನ್ನು ಪರಿಚಯಿಸುವ ಮೂಲಕ ಮನೆಮತಾಗಿರುವ ಯೂಟ್ಯೂಬರ್

ಗಗನ್​​​ ಶ್ರೀನಿವಾಸ್​​​ ಎಂಬ ಹೆಸರಿಗಿಂತ ಡಾಕ್ಟರ್​​​ ಬ್ರೋ ಎಂಬ ಹೆಸರಿನ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ

ಇದೀಗಾ  'ಡೇರ್ ಡೆವಿಲ್ ಮುಸ್ತಫಾ' ಎಂಬ ಸಿನಿಮಾಗೆ  ಗಗನ್​​​ ಸಾಥ್​​​ ನೀಡಿದ್ದಾರೆ

ಈ ಸಿನಿಮಾದ ಟ್ರೇಲರ್‌ಗೆ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಡಾ. ಬ್ರೋ ಧ್ವನಿ ನೀಡಿದ್ದಾರೆ

ಶಶಾಂಕ್‌ ಸೊಗಲ ನಿರ್ದೇಶನದ ಈ ಸಿನಿಮಾ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ಡೇರ್‌ ಡೇವಿಲ್‌ ಮುಸ್ತಾಫಾ ಕಥೆಯನ್ನಾಧರಿಸಿದೆ