ಕನ್ನಡತಿ ಸೀರಿಯಲ್ ನಟಿ ಸಾನಿಯಾ ಹೇಗಿದ್ದಾರೆ ನೋಡಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಕನ್ನಡತಿ

ಕನ್ನಡತಿ ಧಾರಾವಾಹಿ ಹರ್ಷ ಭುವಿ ಪಾತ್ರದಷ್ಟೇ ಫೇಮಸ್ ಆಗಿರುವ ಮತ್ತೊಂದು ಪಾತ್ರ ಸಾನಿಯಾ 

ಆ ಸಾನಿಯಾ ಪಾತ್ರಧಾರಿಯೇ ನಟಿ ರಾಮೋಲಾ 

ಕಿರುತೆರೆ ಮಾತ್ರವಲ್ಲದೇ ಸಿನಿಮಾ ರಂಗದಲ್ಲೂ ಮಿಂಚಿದ್ದಾರೆ ನಟಿ ರಾಮೋಲಾ

ಸೋಶಿಯಲ್​​ ಮೀಡಿಯಾದಲ್ಲಿ ಸಖತ್​​ ಆಕ್ಟೀವ್​​ ಆಗಿರುವ ನಟಿ

ಕನ್ನಡತಿ ಸೀರಿಯಲ್ ನಟಿ ಇದೀಗಾ ಹಾಟ್ ಆಗಿ ಪೋಸ್ ಕೊಟ್ಟಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ