ಜೀ ಕನ್ನಡಕ್ಕೆ ಎಂಟ್ರಿ ಕೊಟ್ಟ ಸಾರಾ ಅಣ್ಣಯ್ಯ

‘ಅಮೃತಧಾರೆ’ ಧಾರಾವಾಹಿಯಲ್ಲಿ ಸಾರಾ ನಟನೆ

ಮಹಿಮಾ ಹೆಸರಿನ ಪಾತ್ರದಲ್ಲಿ ಮಿಂಚಲಿರುವ ಸಾರಾ

ಜೀ ಕನ್ನಡದ ಹೊಸ ಧಾರಾವಾಹಿ ‘ಅಮೃತಧಾರೆ’

ಐದನೇ ಎಪಿಸೋಡ್​ನಲ್ಲಿ ಸಾರಾ ಪರಿಚಯ

ಹೊಸ ಪಾತ್ರಕ್ಕೆ ಶುಭಕೋರಿದ ಅಭಿಮಾನಿಗಳು

‘ಕನ್ನಡತಿ’ ಧಾರಾವಾಹಿಯಲ್ಲಿ ವರುಧಿನಿ ಪಾತ್ರ ಮಾಡಿದ್ದ ಸಾರಾ