ಹಾಟ್ ಲುಕ್ ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡ ಕನ್ನಡತಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಕನ್ನಡತಿ

ಕನ್ನಡತಿ ಧಾರಾವಾಹಿ ಹರ್ಷ ಭುವಿ ಪಾತ್ರದಷ್ಟೇ ಫೇಮಸ್ ಆಗಿರುವ ಮತ್ತೊಂದು ಪಾತ್ರ ಸಾನಿಯಾ

ಆ ಸಾನಿಯಾ ಪಾತ್ರಧಾರಿಯ ನಿಜ ಹೆಸರು ರಾಮೋಲಾ

ಸೋಶಿಯಲ್​​ ಮೀಡಿಯಾದಲ್ಲಿ ಸಖತ್​​ ಆಕ್ಟೀವ್​​ ಆಗಿರುವ ನಟಿ

ಇದೀಗಾ ಹಾಟ್ ಆಗಿ ಪೋಸ್​ ಕೊಟ್ಟಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕಿರುತೆರೆ ಮಾತ್ರವಲ್ಲದೇ ಸಿನಿಮಾ ರಂಗಕ್ಕೂ ಕಾಲಿಟ್ಟ ಕಿರುತೆರೆ ನಟಿ  ರಾಮೋಲಾ