ಕನ್ನಡತಿಯಿಂದ ರಮೋಲಾ ಔಟ್​

ಸಾನಿಯಾ ಪಾತ್ರ ಮಾಡಿದ್ದ ರಮೋಲಾ

ಬೇರೆ ಭಾಷೆಯಿಂದ ಬಂತು ಆಫರ್

ಈ ಕಾರಣಕ್ಕೆ ಧಾರಾವಾಹಿ ತೊರೆದ ನಟಿ

ಆರೋಹಿ ನೈನಾ ನಿರ್ವಹಿಸಲಿದ್ದಾರೆ ಪಾತ್ರ