ಸೀರೆಯುಟ್ಟು ಮಿಂಚಿದ ಕಾಂತಾರ ಬೆಡಗಿ

ಕಾಂತಾರ ಸಿನಿಮಾದ ಬೆಡಗಿ ಸಪ್ತಮಿ ಗೌಡ ಹೊಸ ಫೋಟೋಶೂಟ್​​ನಲ್ಲಿ ಮಿಂಚಿದ್ದಾರೆ.

ಕಪ್ಪು ಬಣ್ಣದ ಸೀರೆಯಲ್ಲಿ ಮಿಂಚಿದ ಚಂದನವನದ ಚೆಲುವೆ ಸಪ್ತಮಿ ಗೌಡ.

ಸ್ವತಃ ಫೋಟೋಗಳನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡ ಸಪ್ತಮಿ ಗೌಡ.

ಸೀರೆಯಲ್ಲಿ ನಟಿಯ ಅಂದ ಕಂಡು ನೆಟ್ಟಿಗರು ಲೈಕುಗಳು ಸುರಿಮಳೆ ಸುರಿಸಿದ್ದಾರೆ. 

ಫೋಟೋಗಳನ್ನು ಹಂಚಿಕೊಂಡ ಕೇವಲ 5ಗಂಟೆಗಳಲ್ಲೇ 86,303 ಲೈಕ್ಸ್​​ಗಳನ್ನು ಪಡೆದುಕೊಂಡಿದೆ.

ಕಾಂತಾರ ಸಿನಿಮಾ ಸಪ್ತಮಿಗೆ ದೊಡ್ಡ ಮಟ್ಟದ ಯಶಸ್ಸು ತಂದು ಕೊಟ್ಟಿದೆ.

ಕನ್ನಡ ಮಾತ್ರವಲ್ಲದೇ ಬಹುಭಾಷಾಗಳಲ್ಲಿ ಸಪ್ತಮಿ ಗೌಡ ಅವರಿಗೆ ಬೇಡಿಕೆ ಹೆಚ್ಚಾಗಿದೆ.