‘ಕಾಂತಾರ’ ಹಾಡನ್ನು ಕನ್ನಡದಲ್ಲಿ ಹಾಡಿದ ತೇಜಸ್ವಿ ಪ್ರಕಾಶ್

ಹಿಂದಿ ಕಿರುತೆರೆ ನಟಿ ತೇಜಸ್ವಿ ಪ್ರಕಾಶ್

‘ಬಿಗ್ ಬಾಸ್ ಹಿಂದಿ ಸೀಸನ್ 15’ರ ವಿನ್ನರ್​

ವೈರಲ್ ಆಯ್ತು ನಟಿ ಹಾಡಿದ ಕನ್ನಡ ಹಾಡು

‘ಕಾಂತಾರ’ ಚಿತ್ರದ ‘ಕರ್ಮ’ ಹಾಡು ಹಾಡಿದ ಸುಂದರಿ

ನಟಿಯ ಕಂಠಕ್ಕೆ ಫಿದಾ ಆದ ಕನ್ನಡದ ಮಂದಿ

ಇನ್​​ಸ್ಟಾಗ್ರಾಮ್​ನಲ್ಲಿ 67 ಲಕ್ಷ ಹಿಂಬಾಲಕರು