‘ಕಾಂತಾರ’ ಚಿತ್ರದಿಂದ ನಟಿ ಸಪ್ತಮಿ ಗೌಡ ಸಖತ್ ಫೇಮಸ್

ಪ್ಯಾನ್ ಇಂಡಿಯಾ ಹೀರೋಯಿನ್ ಆದ ಕರುನಾಡಿನ ನಟಿ

‘ಕಾಂತಾರ’ ಗೆಲುವಿನ ಬಳಿಕ ಹೆಚ್ಚಿದೆ ಸಪ್ತಮಿ ಗೌಡ ಡಿಮ್ಯಾಂಡ್

ಅಪ್ಪಟ ಕನ್ನಡತಿಗೆ ಹರಿದುಬರುತ್ತಿವೆ ಹಲವು ಸಿನಿಮಾ ಅವಕಾಶ

ಹೊಸ ಫೋಟೋಶೂಟ್ ಮಾಡಿಸಿ ಮಿಂಚಿದ ಸಪ್ತಮಿ ಗೌಡ

ವೈರಲ್ ಆಗಿವೆ ಸಪ್ತಮಿ ಗೌಡ ಅವರ ಕ್ಯೂಟ್ ಫೋಟೋಗಳು

ದಿನದಿನಕ್ಕೂ ಹೆಚ್ಚುತ್ತಿದೆ ಸಪ್ತಮಿ ಗೌಡ ಅಭಿಮಾನಿಗಳ ಸಂಖ್ಯೆ

ಸಪ್ತಮಿ ಗೌಡ ಮುಂದಿನ ಸಿನಿಮಾಗಳ ಬಗ್ಗೆ ಮೂಡಿದೆ ನಿರೀಕ್ಷೆ