ಕರೀನಾ ಕಪೂರ್ ಮತ್ತೆ ಮಾಲ್ಡೀವ್ಸ್​ಗೆ ತೆರಳಿದ್ದಾರೆ.

credit: Instagram

ಕರೀನಾಗೆ ಅವರ ಸಹೋದರಿ ಕರಿಷ್ಮಾ ಕೂಡ ಸಾಥ್ ನೀಡಿದ್ದಾರೆ.

credit: Instagram

ಕಳೆದ ಕೆಲವು ತಿಂಗಳಲ್ಲಿ ಹಲವು ಬಾರಿ ಮಾಲ್ಡೀವ್ಸ್​​ಗೆ ಭೇಟಿ ನೀಡಿರುವ ಕರೀನಾ

credit: Instagram

ಈ ಬಾರಿ ಪುತ್ರ ಜೇಹ್ ಜತೆ ಹೋಳಿ ಸಂಭ್ರಮವನ್ನು ಆಚರಿಸಿದ್ದಾರೆ ನಟಿ

credit: Instagram

ಪುತ್ರನ ಫೋಟೋ ಹಂಚಿ ಫೋಟೋ ಶೇರ್ ಮಾಡಿರುವ ನಟಿ

credit: Instagram

ಕರೀನಾ ಕಪೂರ್