ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಬಂಧನ

13-Sep 2023

Pic credit - Instagram

ಪ್ರಖರ ಮಾತುಗಳಿಂದಲೇ ಜನರನ್ನು ಸೆಳೆಯುತ್ತಿದ್ದ ಚೈತ್ರಾ ಕುಂದಾಪುರ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚೈತ್ರಾ ಕುಂದಾಪುರ

ಬಿಜೆಪಿ ಎಂಎಲ್​​ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ  ವಂಚನೆ ಪ್ರಕರಣ

ವಂಚನೆ ಪ್ರಕರಣ

ಚೈತ್ರಾ ಕುಂದಾಪುರ,ಗಗನ್ ಕಡೂರು, ಹಾಲಶ್ರೀ ಸ್ವಾಮೀಜಿ ವಿರುದ್ಧ ದೂರು.

ದೂರು ದಾಖಲು

ಬೈಂದೂರು ವಿಧಾನಸಭಾ ಕ್ಷೇತ್ರದ ಟಿಕೆಟ್​ ಕೊಡಿಸುವುದಾಗಿ ಕೋಟಿ ಕೋಟಿ ಹಣ ಪಡೆದು ವಂಚಿಸಿದ ಆರೋಪ

ಕೋಟಿ ಕೋಟಿ ವಂಚನೆ

ಚೈತ್ರಾ ಕುಂದಾಪುರ ಸದ್ಯ ಸಿಸಿಬಿ ವಶದಲ್ಲಿದ್ದು, ಏಳು ಕೋಟಿ ರೂಪಾಯಿ ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ.

ಸಿಸಿಬಿ ವಶ

ಕಡೂರಿನಲ್ಲಿ RSS ಪ್ರಚಾರಕರು ಎಂದು ನಕಲಿ ವ್ಯಕ್ತಿಗಳನ್ನ ಸೃಷ್ಟಿಸಿದ್ದ ಚೈತ್ರಾ ಮತ್ತು ಗಗನ್.

ನಕಲಿ ವ್ಯಕ್ತಿಗಳ ಸೃಷ್ಟಿ

ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರ ಮುಗ್ಧತೆಯನ್ನು ಬಳಸಿಕೊಂಡು ವಂಚಕಿ ಮೋಸ ಮಾಡಿರುವುದು ಆರೋಪ

ಗೋವಿಂದ ಬಾಬು