ಬಸ್ ಗಳಲ್ಲಿ ಮಹಿಳೆಯರಿಗೆ ಫ್ರೀ ಪ್ರಯಾಣ ನಾಳೆಯಿಂದಲೇ ಜಾರಿ
ಶಕ್ತಿ ಯೋಜನೆ ಅಡಿ ಉಚಿತ ಬಸ್ ಪ್ರಯಾಣ ಜೂನ್ 11, ಮಧ್ಯಾಹ್ನ 01 ಗಂಟೆಯಿಂದ ಜಾರಿ.
ಕರ್ನಾಟಕ ರಾಜ್ಯದ ನಿವಾಸಿಗಳೆಂಬ ತಮ್ಮ ಮೂಲ ದಾಖಲಾತಿಗಳನ್ನು ತೋರಿಸಿ ಉಚಿತ ಪ್ರಯಾಣ ಮಾಡಬಹುದು.
ಬಿಎಂಟಿಸಿ ನಿಗಮದ ಒಟ್ಟು 6,688 ಬಸ್ಗಳಲ್ಲಿ, 5,881 ರಲ್ಲಿ ಮಾತ್ರ ಉಚಿತ ಪ್ರಯಾಣಕ್ಕೆ ಅವಕಾಶ
ಕೆಎಸ್ಆರ್ಟಿಸಿ ಒಟ್ಟು 8,016 ಬಸ್ಗಳ ಪೈಕಿ 7,666 ಉಚಿತ ಸಂಚಾರಕ್ಕೆ ಅವಕಾಶ.
ಕೆಎಸ್ಆರ್ಟಿಸಿ ಪ್ರಯಾಣ ಮಾಡುವ ಪ್ರತಿದಿನದ ದೂರ- 26.30 ಲಕ್ಷ ಕಿಮೀ
ಕಲ್ಯಾಣ ಕರ್ನಾಟಕ ನಿಗಮದ 4,327 ಬಸ್ಗಳಲ್ಲಿ, 4173ರಲ್ಲಿ ಉಚಿತ ಸಂಚಾರ.