ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳ ಪಟ್ಟಿ ಇಲ್ಲಿದೆ

ಕರ್ನಾಟಕವು ಐತಿಹಾಸಿಕ ಸ್ಮಾರಕಗಳು, ಪಶ್ಚಿಮ ಘಟ್ಟ, ಕಡಲತೀರಗಳು ಮತ್ತು  ಜಲಪಾತಗಳಿಂದ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ.

ಪ್ರವಾಸಿ ತಾಣಗಳು

ಬಂಡೀಪುರ ರಾಷ್ಟ್ರೀಯ ಉದ್ಯಾನವನವು, ನೈಸರ್ಗಿಕ ವನ್ಯಜೀವಿಗಳ ಜೊತೆ ಶಬ್ದಗಳಲ್ಲಿ ಮಗ್ನರಾಗಲು ಬಯಸುವ ಪ್ರಾಣಿ ಪ್ರಿಯರಿಗೆ ಪರಿಪೂರ್ಣ ತಾಣ.

ಬಂಡೀಪುರ  ಉದ್ಯಾನವನ

ಹಂಪಿ ವಿಜಯನಗರ ಸಾಮ್ರಾಜ್ಯದ ವೈಭವದ ಜೊತೆಗೆ, ಇತಿಹಾಸ ಉತ್ಸಾಹಿಗಳಿಗೆ ಸೂಕ್ತವಾದ ಪ್ರವಾಸಿ ತಾಣವಾಗಿದೆ.

ಹಂಪಿ

ಮೈಸೂರಿನ ಅರಮನೆ, ವಸ್ತು ಸಂಗ್ರಹಾಲಯಗಳು, ದೇವಾಲಯಗಳು ಮತ್ತು ಪಾರಂಪರಿಕ ರಚನೆಗಳು ಪ್ರಮುಖ ಆಕರ್ಷಣೆ.

ಮೈಸೂರು

ಶಿವನಸಮುದ್ರ ಜಲಪಾತವು ವಿಶೇಷವಾಗಿ ಮಳೆಗಾಲದಲ್ಲಿ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತದೆ.

ಶಿವನಸಮುದ್ರ ಜಲಪಾತ

ಗೋಕರ್ಣ ಪ್ರವಾಸಿಗರನ್ನು ಆಕರ್ಷಿಸುವ ಕಡಲತೀರಗಳು ಮತ್ತು ಧಾರ್ಮಿಕ ದೇವಾಲಯಗಳಿಂದ ಕೂಡಿದೆ.

ಗೋಕರ್ಣ

ಬೇಲೂರು ಮತ್ತು ಹಳೇಬೀಡು ಅದ್ಭುತವಾದ ವಾಸ್ತುಶಿಲ್ಪಗಳನ್ನು ಹೊಂದಿರುವ ವಿವಿಧ ದೇವಾಲಯಗಳನ್ನು ಒಳಗೊಂಡಿದೆ.

ಬೇಲೂರು ಮತ್ತು ಹಳೇಬೀಡು 

ಜೋಗ್ ಫಾಲ್ಸ್ ಜಲಪಾತವು ಸುಮಾರು 850 ಅಡಿಗಳಷ್ಟು ಎತ್ತರದಿಂದ ಬೀಳುವ ಭಾರತದ ಎರಡನೇ ಅತಿ ಎತ್ತರದ ಜಲಪಾತವಾಗಿದೆ.

ಜೋಗ್ ಫಾಲ್ಸ್