12 ಲಕ್ಷ ರೂಪಾಯಿ ಖರ್ಚು ಮಾಡಿ ಆಂಜನೇಯ ಸ್ವಾಮಿ ದೇವಾಲಯ ಸಿಂಗಾರ
24 Dec 2023
Author: Kiran Hanumant Madar
ಚಿಕ್ಕಬಳ್ಳಾಪುರ ನಗರದ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಪ್ರಯುಕ್ತ ವಿಶೇಷ ಅಲಂಕಾರ
ಹನುಮ ಜಯಂತಿ
ಬರೋಬ್ಬರಿ 12 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ, ಹೂ ಹಣ್ಣು ಕಾಯಿಗಳನ್ನು ಬಳಸಿ ವಿಶೇಷ ಅಲಂಕಾರ ಮಾಡಲಾಗಿದೆ.
12 ಲಕ್ಷ ರೂಪಾಯಿ
ಕಲ್ಲಂಗಡಿ, ಕರ್ಬುಜ, ದಾಳಿಂಬೆ, ತೆಂಗಿನಕಾಯಿ ಸೇರಿದಂತೆ ಗುಲಾಬಿ ಸೇವಂತಿ ಸೇರಿದಂತೆ ವಿಶೇಷ ಹೂಗಳನ್ನು ಬಳಸಲಾಗಿದೆ.
ವಿಶೇಷ ಹೂಗಳು
ಈ ಹಿನ್ನಲೆ ಜನರು ದೇವಾಲಯದ ಸಿಂಗಾರ ನೋಡಲು ಮುಗಿಬಿದ್ದಿದ್ದಾರೆ.
ಭಕ್ತರು
55 ಜನ ಕಾರ್ಮಿಕರು ಕಳೆದ ಒಂದು ವಾರದಿಂದ ಟನ್ ಗಟ್ಟಲೆ ಹೂ, ಹಣ್ಣುಗಳನ್ನು ಬಳಸಿ ಅಲಂಕಾರ ಮಾಡಿದ್ದಾರೆ.
ಟನ್ ಗಟ್ಟಲೆ ಹೂ
ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಸ್ವಾಮಿ ಆಗಮಿಸಿದ್ದರು
ಸ್ವಾಮಿಗಳು
ದೇವಾಲಯದಲ್ಲಿ ಹೋಮ, ಹವನ. ಅಭಿಷೇಕ, ನೇರವೇರಿಸಿದ ಶ್ರೀಗಳು, ಮಹಾಮಂಗಳರತಿ ನಡೆಸಿದರು.
ದೇವಾಲಯ
ಹನು ಜಯಂತಿ ಪ್ರಯಕ್ತ ದೇವಾಲಯದಲ್ಲಿ ಮಾಡಿರುವ ಅಲಂಕಾರ ಹನುಮ ಭಕ್ತರ ಗಮನ ಸೆಳೆಯುತ್ತಿದೆ.
ಅಲಂಕಾರ
ಮಕ್ಕಳಲ್ಲಿ ವ್ಯಾವಹಾರಿಕ ಜ್ಞಾನ ಉತ್ತೇಜಿಸಲು ಸರ್ಕಾರಿ ಶಾಲಾ ಮಕ್ಕಳಿಗೆ ಮಕ್ಕಳ ಸಂತೆ ಕಾರ್ಯಕ್ರಮ
ಮತ್ತಷ್ಟು ನೋಡಿ