ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹರಿದು ಬಂದ ಜನಸಾಗರ
25 Dec 2023
Author: Kiran Hanumant Madar
ಸಿಲಿಕಾನ್ ಸಿಟಿ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಕ್ರಿಸ್ ಮಸ್ ಹಬ್ಬದ ಹಿನ್ನೆಲೆ ಪ್ರವಾಸಿಗರ ದಂಡೆ ಹರಿದು ಬಂದಿದೆ.
ಪ್ರವಾಸಿಗರ ದಂಡು
ಸಾವಿರಾರು ಸಂಖ್ಯೆಯ ಪ್ರವಾಸಿಗರು ವೀಕೆಂಡ್ ಜೊತೆಗೆ ಸಾಲು ಸಾಲು ಹಬ್ಬಗಳ ರಜೆಯನ್ನ ಏಂಜಾಯ್ ಮಾಡಿದರು
ವೀಕೆಂಡ್
ಸಾವಿರಾರು ಸಂಖ್ಯೆಯ ಪ್ರವಾಸಿಗರು ಬಂದ ಹಿನ್ನೆಲೆ ಟಿಕೆಟ್ ಕೌಂಟರ್ ಬಳಿ ಜನಸಾಗರವೇ ನೆರೆದಿತ್ತು.
ಟಿಕೆಟ್ ಕೌಂಟರ್
ಝೂ ಹಾಗೂ ಸಫಾರಿ ಟಿಕೆಟ್ ಗಾಗಿ ಗಂಟೆಗಟ್ಟಲೆ ಕಾಯುವಂತ ಪರಿಸ್ಥಿತಿ ಎದುರಾಯಿತು.
ಸಫಾರಿ ಟಿಕೆಟ್
ಕೊವಿಡ್ ರೂಲ್ಸ್ ಬಗ್ಗೆ ಬನ್ನೇರುಘಟ್ಟ ಪಾರ್ಕ್ನ ಸಿಬ್ಬಂದಿಗಳು ಜನರಿಗೆ ಮಾಸ್ಕ್ ಹಾಕುವಂತೆ ತಿಳುವಳಿಕೆ ಹೇಳಿದರು.
ಸಫಾರಿ ಟಿಕೆಟ್
ಟಿಕೆಟ್ ಖರೀದಿಸಿ ಒಳಗಡೆ ಎಂಟ್ರಿ ಕೊಟ್ಟ ಪ್ರವಾಸಿಗರು ಹುಲಿಯನ್ನ ನೋಡಿ ಬೆರಗುಗೊಂಡರು.
ಹುಲಿ
ವಿಕೇಂಡ್ ರಜೆಯನ್ನು ಪ್ರಕೃತಿಯೊಂದಿಗೆ ಕಳೆದು ಮಜಾ ಮಾಡಿದರು
ಪ್ರಕೃತಿ
ಸುಂದರ ಪರಿಸರದ ಮಡಿಲಿನಲ್ಲಿ ಪ್ರಾಣಿ ಪಕ್ಷಿಗಳನ್ನ ಕಂಡು ಪ್ರವಾಸಿಗರು ಫುಲ್ ಏಂಜಾಯ್ ಮಾಡಿದರು.ರಜೆಯನ್ನು ಪ್ರಕೃತಿಯೊಂದಿಗೆ ಕಳೆದು ಮಜಾ ಮಾಡಿದರು
ಫುಲ್ ಏಂಜಾಯ್
12 ಲಕ್ಷ ರೂಪಾಯಿ ಖರ್ಚು ಮಾಡಿ ಆಂಜನೇಯ ಸ್ವಾಮಿ ದೇವಾಲಯ ಸಿಂಗಾರ
ಮತ್ತಷ್ಟು ನೋಡಿ