ಮಕ್ಕಳಲ್ಲಿ ವ್ಯಾವಹಾರಿಕ ಜ್ಞಾನ ಉತ್ತೇಜಿಸಲು ಸರ್ಕಾರಿ ಶಾಲಾ ಮಕ್ಕಳಿಗೆ ಮಕ್ಕಳ‌ ಸಂತೆ ಕಾರ್ಯಕ್ರಮ

24 Dec 2023

Author: Kiran Hanumant Madar

ಮಡಿಕೇರಿ ತಾಲೂಕಿನ ಮರಗೋಡು ಗ್ರಾಮದ ಪ್ರಾಥಮಿಕ‌ ಶಾಲೆಯಲ್ಲಿ ವಿಶಿಷ್ಟ ಕಾರ್ಯಕ್ರಮ‌ ಆಯೋಜಿಸಲಾಗಿತ್ತು.

ಮಡಿಕೇರಿ 

 ಮಕ್ಕಳು ತಮ್ಮ ಮನೆ ತೋಟದಲ್ಲಿ ಸಾವಯವ ಗೊಬ್ಬರ ಬಳಸಿ ಬೆಳೆಸಿದ ವಿವಿಧ ಬಗೆಯ ಹಣ್ಣು ತರಕಾರಿಗಳನ್ನು ಮಾರಾಟ ಮಾಡಿದರು.

ಮಾರಾಟ 

ಊರಿನ ಮಂದಿ ಕೂಡ ಉತ್ಸಾಹದಿಂದ ಪಾಲ್ಗೊಂಡು ತಮ್ಮೂರಿನ ಮಕ್ಕಳು ಬೆಳೆದ ತರಕಾರಿ ಹಣ್ಣು ಹಂಪಲು ಗಳನ್ನು ಖರೀದಿಸಿದರು.

ತರಕಾರಿ ಹಣ್ಣು

ವಿಶೇಷವಾಗಿ ಔಷಧೀಯ ಗುಣಗಳಿರುವ ಔಷಧಿ ಸಸ್ಯ, ತರಕಾರಿ ಮಾರಾಟ ಮಾಡಿದರು.

ಔಷಧಿ ಸಸ್ಯ

ಗಿಣಿಕೆ ಸೊಪ್ಪು, ಕೆಸ, ಹಿರಳೆ ಕಾಯಿಯಂತಹ ತರಕಾರಿಗಳನ್ನು ಮಾರಿ ಸಾಕಷ್ಟು ಹಣವನ್ನೂ ಸಂಪಾದಿಸಿದರು.

 ಹಣ

 ಶಾಲೆಯ ಮುಖ್ಯೋಪಾಧ್ಯಾಯಿನಿ ಕೆದಂಬಾಡಿ ಚಂದ್ರಕಲಾ ಕಲ್ಪನೆಯಲ್ಲಿ ಮಕ್ಕಳ ಸಂತೆ ಆಯೋಜಿಸಲಾಗಿತ್ತು.

ಮುಖ್ಯೋಪಾಧ್ಯಾಯಿನಿ 

 ಇಂತಹ ಚಟುವಟಿಕೆಗಳಿಂದ ಮಕ್ಕಳಲ್ಲಿ ವ್ಯವಹಾರಿಕ ಜ್ಞಾನವು ಹೆಚ್ಚುತ್ತದೆ.

ವ್ಯವಹಾರಿಕ ಜ್ಞಾನ

 ವೈಕುಂಠ ಏಕಾದಶಿ; ಮಂತ್ರಾಲಯದಲ್ಲಿ ನೆರವೇರಿದ ವಿಶೇಷ ಪೂಜಾ, ಕೈಂಕರ್ಯಗಳು