ಕಾಂಗ್ರೆಸ್ ಸರ್ಕಾರದ ವಿರುದ್ಧ ರೇವಣ್ಣ ಆಕ್ರೋಶ

 22 November 2023

ರಾಜ್ಯದ ಬರ ವೀಕ್ಷಣೆ ಬದಲು ಕಾಂಗ್ರೆಸ್​ನವರು ತೆಲಂಗಾಣದಲ್ಲಿ ಚುನಾವಣೆ ಪ್ರಚಾರಕ್ಕೆ ಹೋಗಿದ್ದಾರೆ

ಬರ ವೀಕ್ಷಣೆ

ಹಾಸನ ಜಿಲ್ಲೆಯಲ್ಲಿ 1,54,790 ಹೆಕ್ಟೇರ್ ಪ್ರದೇಶ ಬೆಳೆ ಹಾನಿಯಾಗಿದೆ ಎಂದು ಗೌಡಗೆರೆ ಗ್ರಾಮದಲ್ಲಿ ರೇವಣ್ಣ ಹೇಳಿದ್ದಾರೆ.

ಹಾಸನದಲ್ಲಿ ಬರ

ರಾಜ್ಯದ ಬರ ವೀಕ್ಷಣೆ ಬದಲು ಚುನಾವಣೆ ಪ್ರಚಾರಕ್ಕೆ ಹೋಗಿದ್ದಾರೆ. 136 ಶಾಸಕರು ತೆಲಂಗಾಣದಲ್ಲಿ ಚುನಾವಣೆ ಮಾಡಲು ಹೋಗಿದ್ದಾರೆ ಎಂದು ರೇವಣ್ಣ ಕಿಡಿ

ರಾಜ್ಯದ ಬಗ್ಗೆ ಕಾಂಗ್ರೆಸ್​​ಗಿಲ್ಲ ಕಾಳಜಿ

ನೀವು ಏನಾದ್ರೂ ಮಾಡಿಕೊಳ್ಳಿ ರಾಜ್ಯದ ರೈತರನ್ನು ಮೊದಲು ಉಳಿಸಿ. ಹಾಸನಕ್ಕೆ ಬಂದಾಗ ಸಿಎಂ 12 ಕೋಟಿ ಕೊಟ್ಟಿದ್ದೇವೆ ಅಂದಿದ್ದಾರೆ. ಗೈಡ್‌ಲೈನ್ಸ್ ಪ್ರಕಾರ ಒಂದು ಬಿಡಿಗಾಸು ಖರ್ಚು ಮಾಡಲು ಆಗಲ್ಲವೆಂದ ರೇವಣ್ಣ.

ರಾಜ್ಯದ ರೈತರನ್ನು ಮೊದಲು ಉಳಿಸಿ

ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳು ಸೇರಿ 4 ಕೋಟಿ ಕೊಟ್ಟಿದ್ದಾರೆ. 8 ಕೋಟಿ ರೂ. ಜಿಲ್ಲಾಧಿಕಾರಿ ಖಾತೆಯಲ್ಲಿ ಇದೆ ಎಂದ ಹೆಚ್​.ಡಿ.ರೇವಣ್ಣ

ಹಾಸನ ಜಿಲ್ಲೆ 4 ಕೋಟಿ

ಹಣ ಟ್ರಂಕ್‌ನಲ್ಲಿಟ್ಟುಕೊಂಡು ಡಿಸಿ ದಿನಾಲೂ ಪೂಜೆ ಮಾಡ್ತಿದ್ದಾರೆ ಎಂದು ಡಿಸಿ ವಿರುದ್ಧ ಲೇವಡಿ ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಲೇವಡಿ.

ಡಿಸಿಯ ಲೇವಡಿ ಮಾಡಿದ ರೇವಣ್ಣ

ಜಿಲ್ಲೆಯ ಶಾಸಕರು ಪ್ರತಿನಿತ್ಯ ತಹಶೀಲ್ದಾರ್ ಕಚೇರಿ ತಿರುಗಬೇಕಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ರೇವಣ್ಣ ಆಗ್ರಹಿಸಿದ್ದಾರೆ.

ಸರ್ಕಾರಕ್ಕೆ ರೇವಣ್ಣ ಆಗ್ರಹವೇನು?

ನೀವು ಆಪರೇಷನ್ ಆದರೂ ಮಾಡಿಕೊಳ್ಳಿ ಅಥವಾ ಚುನಾವಣೆನಾದರೂ ಮಾಡಿಕೊಳ್ಳಿ, ಮೊದಲು ರೈತರ ಬಗ್ಗೆ ಗಮನಹರಿಸಿ ಎಂದ ರೇವಣ್ಣ

ರೈತರ ಬಗ್ಗೆ ಗಮನಿಸಿ

8 ರಾಶಿಯವರು ತಮ್ಮ ಕೆಲಸದಲ್ಲಿ ಪರಿಪೂರ್ಣತಾವಾದಿಗಳು