9 (6)

 ಬರಗಾಲಕ್ಕಿಂತ ಹೆಚ್ಚಾಗಿ ಅಕಾಲಿಕ ಮಳೆಗೆ ಭತ್ತ ಹಾನಿ! ಕಂಗಾಲಾದ ರೈತ

01 Dec 2023

Author: Kiran Hanumant Madar

TV9 Kannada Logo For Webstory First Slide
1 (15)

ಭತ್ತದ ನಾಡು ರಾಯಚೂರಿನಲ್ಲಿ ಈ ಬಾರಿಯ ಭೀಕರ ಬರಗಾಲಕ್ಕೆ ಭತ್ತ ಸಂಪೂರ್ಣ ಹಾಳಾಗಿತ್ತು.

ಬರಗಾಲ

3 (8)

ಬರಗಾಲದಿಂದ ಉಂಟಾದ ನಷ್ಟಕ್ಕಿಂತ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯೇ ಅತೀ ಹೆಚ್ಚು ಪ್ರಮಾಣದ ಭತ್ತವನ್ನ ನೆಲಕಚ್ಚುವಂತೆ ಮಾಡಿದೆ.

ಅಕಾಲಿಕ ಮಳೆ

4 (9)

ಇದರಿಂದ ರೈತರು ಅಕ್ಷರಶಃ ಕಂಗಾಲಾಗಿದ್ದು, ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ.

ರೈತರು ಕಂಗಾಲು

ಅದರಲ್ಲೂ ರಾಯಚೂರು, ಸಿರವಾರ, ಮಾನ್ವಿ, ಮಸ್ಕಿ,ಸಿಂಧನೂರು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಹೆಚ್ಚಾಗಿ ಭತ್ತ ಬೆಳೆದಿದ್ರು,

ತಾಲ್ಲೂಕುಗಳು

ಬರಗಾಲದಲ್ಲಿ ಸುಮಾರು‌‌ 6388 ಹೆಕ್ಟೇರ್ ಪ್ರದೇಶದ ಭತ್ತ ಸಂಪೂರ್ಣ ಹಾನಿಯಾಗಿತ್ತು.

 6388 ಹೆಕ್ಟೇರ್ ಪ್ರದೇಶ

ಅಕಾಲಿಕ ಮಳೆಗೆ ಸುಮಾರು 8000 ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ಭತ್ತ ನೆಲಕಚ್ಚಿದೆ.

 8000 ಕ್ಕೂ ಹೆಚ್ಚು ಹೆಕ್ಟೇರ್

ಅಕಾಲಿಕ ಮಳೆ ಹೊಡೆತಕ್ಕೆ ಸಂಪೂರ್ಣ ನೆಲಕಚ್ಚಿರೊ ಭತ್ತದ ಬಗ್ಗೆ ಸಮಗ್ರ ಸರ್ವೆ ನಡೆಸಲು ಸೂಚನೆ. 

ಸರ್ವೆ

 ಈ ವರದಿ ಸರ್ಕಾರಕ್ಕೆ ತಲುಪಿದ ಬಳಿಕ ರೈತರಿಗೆ ಪರಿಹಾರ ಸಿಗಲಿದೆ.

ಪರಿಹಾರ 

ಸಾವಿರ ವಿದ್ಯಾರ್ಥಿಗಳಿಂದ ರೂಬಿಕ್ಸ್ ಕ್ಯೂಬ್ ಮೂಲಕ 2 ಗಿನ್ನೆಸ್ ವಿಶ್ವ ದಾಖಲೆಗೆ ಪ್ರಯತ್ನ