Karnataka Bandh

Author: Ganapathi Sharma

TV9 Kannada Logo For Webstory First Slide

20 March 2025

TV9 Kannada Logo For Webstory First Slide

ಕರ್ನಾಟಕ ಬಂದ್: ಪರೀಕ್ಷೆ ಇರುತ್ತಾ?

Exam

ಮಾರ್ಚ್ 22 ರಂದು ಕರ್ನಾಟಕ ಬಂದ್​ಗೆ ಕನ್ನಡ ಪರ ಸಂಘಟನೆಗಳು ಕರೆ ಕೊಟ್ಟಿವೆ.

Exam In Karnataka

ರಾಜ್ಯಾದ್ಯಂತ 1 ರಿಂದ 9ನೇ ತರಗತಿಯವರೆಗೆ ಕೆಲ ತರಗತಿಗಳಿಗೆ ಪರೀಕ್ಷೆ ನಡೆಯುತ್ತಿದೆ.

Exams

ಎಸ್​ಎಸ್​ಎಲ್​ಸಿ ಪರೀಕ್ಷೆ ಕೂಡ ಶುಕ್ರವಾರದಿಂದ ಆರಂಭವಾಗುತ್ತಿದೆ.

ಕರ್ನಾಟಕ ಬಂದ್​ಗೆ ವಿವಿಧ ಸಂಘಟನೆಗಳು, ಸಾರಿಗೆ ಸಂಸ್ಥೆಗಳು ಬೆಂಬಲ ನೀಡಿರುವುದರಿಂದ ಪರೀಕ್ಷೆಗಳ ಮೇಲೆ ಪರಿಣಾಮವಾಗುತ್ತಾ?

ಪರೀಕ್ಷಾ ವೇಳಾಪಟ್ಟಿ ಪ್ರಕಾರ ಮಾರ್ಚ್ 22 ರಂದು ಎಸ್​ಎಸ್​ಎಲ್​ಸಿ ಪರೀಕ್ಷೆ ಇರುವುದಿಲ್ಲ.

ಮಾರ್ಚ್ 22 ರಂದು ಮೌಲ್ಯಮಾಪನ ಕೂಡ ಇರುವುದಿಲ್ಲ. ಹೀಗಾಗಿ ಸಮಸ್ಯೆ ಇಲ್ಲ ಎಂದು ಪರೀಕ್ಷೆ ಮತ್ತು ಮೌಲ್ಯ ಮಾಪನ ಮಂಡಳಿ ತಿಳಿಸಿದೆ.

1 ರಿಂದ 9ನೇ ತರಗತಿಯವರೆಗಿನ ಪರೀಕ್ಷೆ ಸಂಬಂಧ ಈವರೆಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.