3

ಕೊಡಗು ಶ್ವಾನ ದಳದ‌ ಲಿಯೋ ಕೊನೆ ಉಸಿರು; ಕಂಬನಿ ಮಿಡಿದ ಪೊಲೀಸ್‌ ಸಿಬ್ಬಂದಿ‌

21 Dec 2023

Author: Kiran Hanumant Madar

TV9 Kannada Logo For Webstory First Slide
5

11 ವರ್ಷ ಪೊಲೀಸ್​ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಗಂಡು ಶ್ವಾನ ಹುತಾತ್ಮ

11 ವರ್ಷ ಸೇವೆ 

4

 ಕೆಲ‌ದಿನಗಳಿಂದ ಅನಾರೋಗ್ಯ ಪೀಡಿತವಾಗಿದ್ದ ಲಿಯೋ ಇಂದು ಕೊನೆಯುಸಿರೆಳೆದಿದೆ.

ಅನಾರೋಗ್ಯ 

7

380 ಅಪರಾಧ ಪತ್ತೆ ಕಾರ್ಯಾಚರಣೆಯಲ್ಲಿ‌ ಭಾಗಿಯಾಗಿದ್ದ ಶ್ವಾನ ಇದಾಗಿತ್ತು.

ಅಪರಾಧ ಪತ್ತೆ

 ಭೂ ಕುಸಿತ ಸಂದರ್ಭದಲ್ಲಿ ಲಿಯೋ ಶ್ವಾನವು ನಾಲ್ಮು ಮೃತ ದೇಹವನ್ನು ಪತ್ತೆ ಹಚ್ಚಿತ್ತು.

ಲಿಯೋ ಶ್ವಾನ

ಲಿಯೋ ಶ್ವಾನದ ಚಾಕಚಕ್ಯತೆ, ಕರ್ತವ್ಯ ಪರತೆಗೆ ಐದು ಪದಕ ಪಡೆದಿದ್ದ.

 ಐದು ಪದಕ

 ಶ್ವಾನ‌ದಳ‌ ಸಿಬ್ಬಂದಿ‌ಯಾದ ಮನಮೋಹನ್ ಗರಡಿಯಲಿ ಲಿಯೋ ಶ್ವಾನವು ಪಳಗಿತ್ತು.

ಶ್ವಾನ‌ದಳ‌ 

ಲಿಯೋ ಅಗಲಿಕೆಗೆ ಪೊಲೀಸ್‌ ಸಿಬ್ಬಂದಿ‌ ಕಂಬನಿ ಮಿಡಿದಿದ್ದಾರೆ.

 ಸಿಬ್ಬಂದಿ‌ ಕಂಬನಿ

ಮಡಿಕೇರಿ ಡಿಆರ್ ಪೊಲೀಸ್ ಆವರಣದಲ್ಲಿ ಇಂದು ಅಂತ್ಯಕ್ರಿಯೆ ನೆರವೇರಿತು.

ಅಂತ್ಯಕ್ರಿಯೆ 

ಮಾಗಡಿ ಕೆರೆಯಲ್ಲಿ ವಿದೇಶಿ ಹಕ್ಕಿಗಳ ಕಲರವ; ವಲಸೆ ಪಕ್ಷಿಗಳಿಗೆ ಆಶ್ರಯ ತಾಣ