ಕಂಬಳದ ಸಿದ್ಧತೆ ಪರಿಶೀಲಿಸಿದ ಸಂಸದೆ ಶೋಭಾ ಕರಂದ್ಲಾಜೆ

24 ನವೆಂಬರ್  2023

ಕರಾವಳಿಯ ಸೊಗಡನ್ನು ನಾವು ಬೆಂಗಳೂರಿಗೆ ತಂದಿದ್ದೇವೆ ಎಂದರು.

ಕರಾವಳಿ ಸೊಗಡು

 ಕಂಬಳಕ್ಕೆ ತುಂಬಾ ಚೆನ್ನಾಗಿ ತಯಾರಿ ಮಾಡಲಾಗಿದೆ

ತಯಾರಿ ಜೋರು

ಎಲ್ಲರೂ ಬಂದು ನಮ್ಮ ಸಂಸ್ಕೃತಿಯ ವೈಭವ ನೋಡಬೇಕು.

ಸಂಸ್ಕೃತಿಯ ವೈಭವ

ಇದು ಒಂದು ರೀತಿಯಲ್ಲಿ ಕರಾವಳಿ ಮಂದಿಗೆ ಇದು ಉತ್ಸವ ಇದ್ದಂತೆ

ಉತ್ಸವ ಇದ್ದಂತೆ

ಕಾಂತಾರ ಸಿನಿಮಾದಿಂದ ಕಂಬಳದ ಕುತೂಹಲ ಮತ್ತಷ್ಟು ಜಾಸ್ತಿಯಾಗಿದೆ

ಕಂಬಳದ ಕುತೂಹಲ

ಇದೇ ಮೊದಲ ಬಾರಿಗೆ ಕಂಬಳವನ್ನು ಬೆಂಗಳೂರಿನಲ್ಲಿ ನಡೆಸಲಾಗುತ್ತಿದೆ.

ಬೆಂಗಳೂರಿನಲ್ಲಿ ಕಂಬಳ

ನಾನಂತೂ ಕಂಬಳವನ್ನು ನೋಡುವುದಕ್ಕೆ ತುಂಬಾ ಕಾತರಳಾಗಿದ್ದೇನೆ ಎಂದರು.

ಕಂಬಳಕ್ಕೆ ಕ್ಷಣಗಣನೆ 

ಎಲ್ಲರೂ ಬಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ

ಭಾಗವಹಿಸಲು ಮನವಿ

ಭಾರತ ಅತ್ಯಂತ ಪ್ರಸಿದ್ಧ ಜಲಪಾತಗಳು

24 ನವೆಂಬರ್  2023

Pic credit - Times Travel