ಈರುಳ್ಳಿ ದರ ದಿಢೀರ್ ಇಳಿಕೆ; ಕಂಗಾಲಾದ ಬೆಳೆಗಾರರು

17 Dec 2023

Author: Kiran Hanumant Madar

 ಕ್ವಿಂಟಲ್ ಈರುಳ್ಳಿಗೆ 5 ಸಾವಿರ ರೂ.ವರೆಗೂ ಇದ್ದ ಬೆಲೆ ಈಗ 2 ಸಾವಿರಕ್ಕೆ ಕುಸಿದಿದೆ.

ಕುಸಿದ ಬೆಲೆ

ದಿಢೀರ್ ಬೆಲೆ ಇಳಿಕೆಯಾಗಿದ್ದು, ಬಾಗಲಕೋಟೆಯಲ್ಲಿ ಈರುಳ್ಳಿ ಬೆಳೆಗಾರರು ಕಂಗಾಲಾಗಿದ್ದಾರೆ.

ಬಾಗಲಕೋಟೆ

ಬರಗಾಲದಿಂದ ತತ್ತರಿಸಿದ್ದ ರೈತರಿಗೆ ಬೆಲೆ ಕುಸಿತದಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಗಾಯದ ಮೇಲೆ ಬರೆ

 ಬೆಲೆ ಕುಸಿತಕ್ಕೆ ಕೇಂದ್ರ ಸರ್ಕಾರ ಈರುಳ್ಳಿ ರಫ್ತು ಬಂದ್ ಮಾಡಿದ್ದೆ ಕಾರಣ ಎಂದು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈರುಳ್ಳಿ ರಫ್ತು

ಪ್ರಥಮ ದರ್ಜೆಯ ಈರುಳ್ಳಿ 2 ಸಾವಿರ, ದ್ವಿತೀಯ ಗುಣಮಟ್ಟದ ಈರುಳ್ಳಿ 1000 ರಿಂದ 1500 ರೂ. ತೃತೀಯ ದರ್ಜೆಯ ಈರುಳ್ಳಿಗೆ ಕೇಳೋರೆ ಇಲ್ಲದಂತಾಗಿದೆ.

ಗುಣಮಟ್ಟದ ಈರುಳ್ಳಿ

ಈಗ ಈರುಳ್ಳಿಗೆ ಮಾಡಿದ ಖರ್ಚು ಕೂಡ ವಾಪಸ್ಸು ಬರಲ್ಲ ಎಂದು ರೈತರು ಸಂಕಟ ಪಡುತ್ತಿದ್ದಾರೆ.

 ರೈತರ ಸಂಕಟ 

 ಕೇಂದ್ರ ಸರ್ಕಾರ ರಫ್ತುಗೆ ಅವಕಾಶ ಕೊಟ್ಟರೆ, ಬೆಲೆ ಚೇತರಿಕೆ ಕಾಣುತ್ತದೆ ಎಂದು ರೈತರು ಹೇಳುತ್ತಿದ್ದಾರೆ.

 ರಫ್ತುಗೆ ಅವಕಾಶ

ಐದು ವರ್ಷದ ಹಿಂದೆ ಒಬ್ಬೊಬ್ಬ ರೈತರು 70-80 ಲಕ್ಷ ರೂ. ಕೆಲ ರೈತರು ಕೋಟಿ ಕೋಟಿ ಲಾಭ ಪಡೆದಿದ್ದರು.

ಕೋಟಿ ಕೋಟಿ ಲಾಭ 

ಹುಬ್ಬಳ್ಳಿಯಲ್ಲಿ ನವಜೋಡಿಗೆ ಬಂಗಾರದ ಉಂಗುರ ಹಾಕಿದ ಸಚಿವ ಜಮೀರ್ ಅಹ್ಮದ್​