ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರೇಸ್ ಕಾರುಗಳ ಹವಾ

03 Dec 2023

Author: Kiran Hanumant Madar

ವೀಕೆಂಡ್​ನಲ್ಲಿ ಧೂಳೆಬ್ಬಿಸಿ ಶರವೇಗದಲ್ಲಿ ನುಗ್ಗುತ್ತಿದ್ದ ಕಾರುಗಳು, ನೋಡುಗರ ಎದೆ ನಡುಗಿಸಿದ್ವು.

ವೀಕೆಂಡ್

ಟ್ರ್ಯಾಕ್​ನಲ್ಲಿ ಬುಲೆಟ್​ನಂತೆ ಸಾಗುತ್ತಿದ್ದ ಕಾರುಗಳು ರೇಸ್ ಪ್ರೀಯರನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ವು.

ರೇಸ್ ಪ್ರೀಯರು

ಮೈಸೂರು ಗ್ರಾವೆಲ್ ಫೆಸ್ಟ್ ಆಟೋಕ್ರಾಸ್ ರೇಸ್​ನಲ್ಲಿ ಕಾರುಗಳು ಸಖತ್ ಧೂಳೆಬ್ಬಿಸಿದವು.

ಗ್ರಾವೆಲ್ ಫೆಸ್ಟ್

ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್ ಮೈದಾನದಲ್ಲಿ ಆಯೋಜನೆಗೊಂಡಿದ್ದ ಫಾಸ್ಟ್ ಕಾರ್ ರೇಸ್ ನೋಡುಗರ ಎದೆ ನಡುಗಿಸುವಂತಿತ್ತು.

ಫಾಸ್ಟ್ ಕಾರ್ ರೇಸ್

2017 ರಿಂದ ಮೈಸೂರು ಗ್ರಾವೆಲ್ ಫೆಸ್ಟ್ ಕಾರು ರೇಸ್ ಆಯೋಜನೆ ಮಾಡ್ತಿದ್ದು ,‌ಕೋವಿಡ್ ಬಳಿಕ ಈ ವರ್ಷ ಮತ್ತೆ ಕಾರು ರೇಸ್ ಆಯೋಜನೆಗೊಂಡಿದೆ.

ಮೈಸೂರು 

ಎರಡು ಟ್ರಾಕ್​ನಲ್ಲಿ ಆಯೋಜನೆಯಾಗಿದ್ದ ಕಾರ್​ ರೇಸ್​ನಲ್ಲಿ ಭಾಗವಹಿಸಿದ್ದ ರೇಸ್ ಕಾರು ಚಾಲಕರು, ಮೈದಾನದಲ್ಲಿ ತಮ್ಮ ಚಮತ್ಕಾರ ತೋರಿದ್ರು.

ಕಾರು ಚಾಲಕರು

 ಕಾರು ರೇಸ್​ನಲ್ಲಿ 160 ಸ್ಪರ್ಧಿಗಳು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 84ಕ್ಕೂ ಹೆಚ್ಚು ಮಂದಿ ರೇಸಸ್​ಗಳು ಭಾಗವಹಿಸಿದ್ರು.

160 ಸ್ಪರ್ಧಿಗಳು

1100 ಸಿಸಿ, 1400, 1650 ಸಿಸಿ ಸೇರಿದಂತೆ ಸುಮಾರು 8 ವಿಭಾಗಗಳಲ್ಲಿ ರೇಸ್ ಆಯೋಜನೆ ಮಾಡಲಾಗಿತ್ತು.

8 ವಿಭಾಗ

ಸ್ಪರ್ಧೆಯಲ್ಲಿ ಟಾಪ್ ಫಾಸ್ಟ್ 10 ಡ್ರೈವರ್ ಗಳನ್ನು ಆಯ್ಕೆ ಮಾಡಿ ಬಳಿಕ ಸ್ಪರ್ಧೆಯಲ್ಲಿ ಗೆದ್ದ ಒಬ್ಬರಿಗೆ 2 ಲಕ್ಷ ನಗದು ಫ್ರೈಜ್ ವಿತರಣೆ ಮಾಡಲಾಯ್ತು.

 2 ಲಕ್ಷ ನಗದು

 ಕುಂದಾನಗರಿ ಬೆಳಗಾವಿಯಲ್ಲಿ ನಾಳೆಯಿಂದ ಚಳಿಗಾಲ ಅಧಿವೇಶನ ಆರಂಭ   ಆಗಲಿದೆ.