ಬಾಲಿವುಡ್​ನ ತಾರಾ ಜೋಡಿ ವಿಕ್ಕಿ ಕೌಶಲ್- ಕತ್ರಿನಾ ಕೈಫ್

2021ರ ಡಿಸೆಂಬರ್​ನಲ್ಲಿ ವಿವಾಹವಾಗಿದ್ದ ಕತ್ರಿನಾ- ವಿಕ್ಕಿ

ಪ್ರೇಮಿಗಳ ದಿನದಂದು ಹೊಸ ಫೋಟೋ ಶೇರ್ ಮಾಡಿದ ಜೋಡಿ

ಕತ್ರಿನಾ- ವಿಕ್ಕಿ ಹಂಚಿಕೊಂಡ ಫೋಟೋ

ಸಾಮಾಜಿಕ ಜಾಲತಾಣಗಳಲ್ಲಿ ಈರ್ವರಿಗೂ ದೊಡ್ಡ ಅಭಿಮಾನಿ ಬಳಗವಿದೆ

ಇದೀಗ ಹೊಸ ಫೋಟೋ ವೈರಲ್