ಶರಣ್​-ಶ್ರುತಿ ಕುಟುಂಬದ 3ನೇ ತಲೆಮಾರಿನ ನಟಿ ಕೀರ್ತಿ

‘ಧರಣಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕೀರ್ತಿ ಕೃಷ್ಣ ಎಂಟ್ರಿ

ಬಾಲ ನಟಿಯಾಗಿ ನಟಿಸಿದ ಅನುಭವ ಹೊಂದಿರುವ ಕೀರ್ತಿ

‘ಶ್ರೀ ನಾಗಶಕ್ತಿ’ ಸಿನಿಮಾದಲ್ಲಿ ಕೀರ್ತಿ ಬಾಲ ನಟಿ ಆಗಿದ್ದರು

ಇಷ್ಟು ದಿನ ವಿದ್ಯಾಭ್ಯಾಸಕ್ಕೆ ಸಮಯ ಮೀಸಲಿಟ್ಟಿದ ಸುಂದರಿ

ಬಿಬಿಎ ಮುಗಿಸಿ ಚಿತ್ರರಂಗಕ್ಕೆ ಬಂದಿರುವ ಹೊಸ ಕಲಾವಿದೆ

ಮೊದಲ ಬಾರಿಗೆ ಹೀರೋಯಿನ್ ಆಗಿ ಚಿತ್ರರಂಗಕ್ಕೆ ಪ್ರವೇಶ

ಗಮನ ಸೆಳೆಯುತ್ತಿವೆ ಕೀರ್ತಿ ಕೃಷ್ಣ ಸುಂದರ ಫೋಟೋಗಳು