Keerti suresh

ಕೀರ್ತಿ ಸುರೇಶ್ ಅವರು ಕಪ್ಪುಡುಗೆಯಲ್ಲಿ ಮಿಂಚಿದ್ದಾರೆ

ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡ ಕೀರ್ತಿ

ಅವರ ಹೊಸ ಫೋಟೋ ನೋಡಿ ಫ್ಯಾನ್ಸ್ ಫಿದಾ

ಹಲವು ಸಿನಿಮಾ ಕೆಲಸಗಳಲ್ಲಿ ನಟಿಸಿ ಬ್ಯುಸಿ

ಕೀರ್ತಿ ಸುರೇಶ್ ಅಂದ ಕಂಡು ಮರುಳಾದ ಮಂದಿ

ನಟಿಯ ಲುಕ್​ಗೆ ಫಿದಾ ಆದ ಫ್ಯಾನ್ಸ್

‘ಮಹಾನಟಿ’ ಚಿತ್ರದಿಂದ ಹೆಚ್ಚಿದೆ ಕೀರ್ತಿಯ ಖ್ಯಾತಿ