ಕಲಾವತಿ ಹಾಡಿನ ಒಂದು ವರ್ಷದ ಸಂಭ್ರಮದಲ್ಲಿ ಕೀರ್ತಿ ಸುರೇಶ್

ಮಹೇಶ್​ ಬಾಬು ಹಾಗೂ ಕೀರ್ತಿ ಸುರೇಶ್​ ಮೊದಲ ಸಲ ಜೋಡಿಯಾಗಿ ಕಾಣಿಸಿಕೊಂಡಿದ್ದ ಚಿತ್ರ ‘ಸರ್ಕಾರು ವಾರಿ ಪಾಟ’

‘ಸರ್ಕಾರು ವಾರಿ ಪಾಟ’ ಸಿನಿಮಾದ ಹಾಡು ‘ಕಲಾವತಿ..’

ಯೂಟ್ಯೂಬ್​ನಲ್ಲಿ ಸಖತ್​​​ ಟ್ರೆಂಡ್​​ ಸೆಟ್​​ ಕ್ರಿಯೇಟ್​ ಮಾಡಿದ್ದ ಹಾಡು ‘ಕಲಾವತಿ..’

ಇದೀಗಾ ಈ ಹಾಡು ಒಂದು ವರ್ಷವನ್ನು ಪೂರ್ಣಗೊಳಿಸಿದ್ದು, ಇದರ ನೆನಪುಗಳನ್ನು ನಟಿ ಹಂಚಿಕೊಂಡಿದ್ದಾರೆ.

ಸ್ವತಃ ಇನ್ಸ್ಟಾಗ್ರಾಮ್​​ನಲ್ಲಿ ಕೀರ್ತಿ ಸುರೇಶ್​​​ ಒಂದು ವರ್ಷದ ಹಿಂದಿನ ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸುಂದರ ಕ್ಷಣಗಳನ್ನು ಮೆಲುಕು ಹಾಕಿರುವುದಕ್ಕೆ ಅಭಿಮಾನಿಗಳಿಂದ ಸಾಕಷ್ಟು ಲೈಕ್​​ಗಳು ಬಂದಿವೆ.