ಡಿಗ್ಲಾಮ್​ ಹಳ್ಳಿ ಹುಡುಗಿ ಲುಕ್​ನಲ್ಲಿ ಕೀರ್ತಿ ಸುರೇಶ್​

‘ದಸರಾ’ ಚಿತ್ರದಲ್ಲಿ ನಟಿ ಕೀರ್ತಿ  ಸುರೇಶ್​ಗೆ ಭಿನ್ನ ಪಾತ್ರ

ಕೀರ್ತಿ ಸುರೇಶ್ ಮತ್ತು ನಾನಿ ನಟನೆಯ ‘ದಸರಾ’ ಚಿತ್ರ

ಮಾರ್ಚ್​ 30ರಂದು ಬಹುನಿರೀಕ್ಷಿತ ‘ದಸರಾ’ ಬಿಡುಗಡೆ

ವೆನ್ನೆಲಾ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿರುವ ಕೀರ್ತಿ ಸುರೇಶ್​

ಸಖತ್​ ರಾ ಶೈಲಿಯಲ್ಲಿ ಮೂಡಿಬಂದಿದೆ ಈ ತೆಲುಗು ಚಿತ್ರ

ಬಹುಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾದ ಸಿನಿಮಾ