ಬಣ್ಣಬಣ್ಣದ ಉಡುಗೆಯಲ್ಲಿ ಮಿಂಚಿದ ಕೀರ್ತಿ ಸುರೇಶ್

ರಂಗುರಂಗಿನ ಬಟ್ಟೆಯಲ್ಲಿ ನಟಿ ಕೀರ್ತಿ ಸುರೇಶ್ ಮಿಂಚಿದ್ದಾರೆ

ದಕ್ಷಿಣ ಭಾರತದಲ್ಲಿ ನಟಿಗೆ ಸಖತ್ ಬೇಡಿಕೆ ಇದೆ

‘ಮಹಾನಟಿ’ ಚಿತ್ರದ ಮೂಲಕ ಕೀರ್ತಿ ಸುರೇಶ್ ರಾಷ್ಟ್ರ ಪ್ರಶಸ್ತಿ ಪಡೆದರು

ಗ್ಲಾಮರ್ ಪಾತ್ರಕ್ಕೂ ಸೈ ಎನಿಸಿಕೊಂಡಿದ್ದಾರೆ ಕೀರ್ತಿ

ಕೀರ್ತಿ ಬೇಡಿಕೆ ದಿನ ಕಳೆದಂತೆ ಹೆಚ್ಚುತ್ತಲೇ ಇದೆ

ಸೋಶಿಯಲ್ ಮೀಡಿಯಾದಲ್ಲಿ ಕೀರ್ತಿ ಆ್ಯಕ್ಟೀವ್ ಆಗಿದ್ದಾರೆ.