13 August 2023

ಕ್ಯೂಟ್​ ಲುಕ್​​ನಲ್ಲಿ ಮಿಂಚಿದ ನಟಿ ಕೀರ್ತಿ ಸುರೇಶ್

13 August 2023

ದಕ್ಷಿಣ ಭಾರತದ ಬಹುಬೇಡಿಕೆ ನಟಿಯಾಗಿ ಮಿಂಚುತ್ತಿರುವ ನಟಿ ಕೀರ್ತಿ ಸುರೇಶ್​​.

13 August 2023

ಕೀರ್ತಿ ಸುರೇಶ್​​ ಇದೀಗಾ ಕ್ಯೂಟ್​​​ ಫೋಟೋಶೂಟ್​​ನಲ್ಲಿ ಮಿಂಚಿದ್ದಾರೆ.

13 August 2023

ತಿಳಿ ನೀಲಿ ಬಣ್ಣದ ಬಟ್ಟೆಯಲ್ಲಿ ಮಿಂಚಿದ ಮಹಾನಟಿ.

13 August 2023

ಸ್ವತಃ ಕೀರ್ತಿ ಸುರೇಶ್​​ ಅವರ ಅಧಿಕೃತ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಫೋಟೋ ಹಂಚಿಕೊಳ್ಳಲಾಗಿದೆ

13 August 2023

ಸದ್ಯ ನಟಿಯ ಮುದ್ದಾದ ಫೋಟೋಗಳು ಸೋಶಿಯಲ್​​ ಮೀಡಿಯಾಗಳಲ್ಲಿ ವೈರಲ್​​ ಆಗಿದೆ.

13 August 2023

ಸಾಲು ಸಾಲು ಹಿಟ್​​​ ಸಿನಿಮಾಗಳನ್ನು ನೀಡುತ್ತಾ ಬಂದಿರುವ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ.

13 August 2023

2013ರಲ್ಲಿ ಮಲಯಾಳಂನ ಗೀತಾಂಜಲಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದ ನಟಿ.