ಡಿ ಗ್ಲಾಮ್ ಲುಕ್​ಗೂ ಸೈ, ಮಾಡರ್ನ್ ಬಟ್ಟೆಗೂ ಜೈ

‘ದಸರಾ’ ಚಿತ್ರದಲ್ಲಿ ಕೀರ್ತಿ ಸುರೇಶ್ ಡಿಗ್ಲಾಮ್ ಅವತಾರ

ವೈರಲ್ ಫೋಟೋ ಕಂಡು ಫಿದಾ ಆದ ಫ್ಯಾನ್ಸ್

ಗ್ಲಾಮರಸ್​ ಲುಕ್​ನಲ್ಲೂ ಗಮನ ಸೆಳೆಯುತ್ತಾರೆ ಕೀರ್ತಿ

ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ ‘ದಸರಾ’ ಬೆಡಗಿ

100 ಕೋಟಿ ಕ್ಲಬ್ ಸೇರಿದ ‘ದಸರಾ’ ಸಿನಿಮಾ

ಹಲವು ಸಿನಿಮಾ ಕೆಲಸಗಳಲ್ಲಿ ಕೀರ್ತಿ ಸುರೇಶ್ ಬ್ಯುಸಿ