ನಟಿ ಕೀರ್ತಿ ಸುರೇಶ್ ವೆಲ್ವೆಟ್ ನ ಕಪ್ಪು ಬಣ್ಣದ ಕುರ್ತಾ ಧರಿಸಿದ್ದಾರೆ

ಅನಿತಾ ಡೋಂಗ್ರೆ ವಿನ್ಯಾಸ ಮಾಡಿರುವ ಕುರ್ತಾ ಇದು

ಈ ಕುರ್ತಾದ ಬೆಲೆ 75 ಲಕ್ಷ ರೂಪಾಯಿಗಳು

ಕಪ್ಪು ಬಣ್ಣದ ವೆಲ್ವೆಟ್ ಕುರ್ತಾದಲ್ಲಿ ಬಂಗಾರದ ಬಣ್ಣದ ಡಿಸೈನ್ ಇದೆ

ಸರಳ ಉಡುಪು ಕೀರ್ತಿ ಸುರೇಶ್ ಗೆ ಬಹಳ ಇಷ್ಟ

ತೀರಾ ಗ್ಲಾಮರಸ್ ಉಡುಗೆಗಳನ್ನು ಕೀರ್ತಿ ಧರಿಸುವುದಿಲ್ಲ

ಕೀರ್ತಿ ಸುರೇಶ್ ಸೀರೆಯನ್ನು ಬಹಳ ಇಷ್ಟಪಡುತ್ತಾರೆ

ಭಿನ್ನ ಮಾದರಿಯ ಸೀರೆಗಳನ್ನು ಕೀರ್ತಿ ಉಡುತ್ತಿರುತ್ತಾರೆ.

ದಕ್ಷಿಣ ಭಾರತದ ಪ್ರತಿಭಾವಂತ ನಟಿ ಕೀರ್ತಿ ಸುರೇಶ್