ನಟಿ ಕೇತಿಕಾ ಶರ್ಮಾ

ನವದೆಹಲಿಯ ಚೆಲುವೆ ಕೇತಿಕಾ ಶರ್ಮಾ

ಗುರುತಿಸಿಕೊಂಡಿದ್ದು ಟಾಲಿವುಡ್​ನಲ್ಲಿ

ತೆಲುಗು ಸಿನಿಮಾಗಳ ನಟಿ ಕೇತಿಕಾ

ಈವರೆಗೆ ನಟಿಸಿರುವುದು ನಾಲ್ಕು ಸಿನಿಮಾಗಳಲ್ಲಿ ಮಾತ್ರ

ನಾಲ್ಕೂ ತೆಲುಗು ಸಿನಿಮಾಗಳೇ ಆಗಿವೆ

2021 ರ ರೊಮ್ಯಾಂಟಿಕ್ ಸಿನಿಮಾ ಮೂಲಕ ಎಂಟ್ರಿ

ಪವನ್ ಕಲ್ಯಾಣ್​ರ ಬ್ರೋ ಸಿನಿಮಾದಲ್ಲಿ ನಟನೆ

ಒಂದು ಮ್ಯೂಸಿಕ್ ವಿಡಿಯೋನಲ್ಲಿ ಮೈಬಳುಕಿಸಿದ್ದಾರೆ