Yash in KGF chapter 2 (2)

ವಿಶ್ವಾದ್ಯಂತ 10,000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಕೆಜಿಎಫ್ ಚಾಪ್ಟರ್ 2’ ರಿಲೀಸ್

Yash

ಎಲ್ಲೆಡೆಯಿಂದ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ

KGF 2

ಯಶ್ ನಟನೆಗೆ ಫಿದಾ ಆದ ಫ್ಯಾನ್ಸ್, ಚಿತ್ರದ ಕತೆಗೆ ಜನರಿಂದ ಅಪಾರ ಮೆಚ್ಚುಗೆ

Yash and Srinidhi Shetty in KGF 2

ಕರ್ನಾಟಕವಲ್ಲದೇ ವಿಶ್ವಾದ್ಯಂತ ಸಿಗುತ್ತಿರುವ ಅದ್ಭುತ ಪ್ರತಿಕ್ರಿಯೆಗೆ ಚಿತ್ರತಂಡ ಖುಷ್

Yash in KGF 2 (1)

ಕಲೆಕ್ಷನ್​ನಲ್ಲೂ ‘ಕೆಜಿಎಫ್ 2’ ದಾಖಲೆ ಬರೆಯುವ ನಿರೀಕ್ಷೆ

Yash in KGF 2

ಚಿತ್ರದ ಕೊನೆಗೆ ‘ಕೆಜಿಎಫ್ 3’ ಬಗ್ಗೆ ಸರ್ಪ್ರೈಸ್; ಕುತೂಹಲ ಹೆಚ್ಚಿಸಿದ ಚಿತ್ರತಂಡ

Yash in KGF Chapter 2 (1)

ಪಾಸಿಟಿವ್ ಪ್ರತಿಕ್ರಿಯೆಯಿಂದ ಸ್ಕ್ರೀನ್​ಗಳ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆ

Webstory last slide