ಮದುವೆ ಆದ ಸಿದ್ದಾರ್ಥ್ ಮಲ್ಹೋತ್ರ​-ಕಿಯಾರಾ ಅಡ್ವಾಣಿ

ಫೋಟೋ ಹಂಚಿಕೊಂಡು ಸಂಭ್ರಮಿಸಿದ ಬಾಲಿವುಡ್ ಜೋಡಿ

ವೈರಲ್ ಫೋಟೋ ನೋಡಿ ಫ್ಯಾನ್ಸ್ ಕಡೆಯಿಂದ ಲೈಕ್ಸ್

ಫೆಬ್ರವರಿ 7ರಂದು ನಡೆದಿರೋ ವಿವಾಹ ಕಾರ್ಯಕ್ರಮ

ಹಲವು ಬಾಲಿವುಡ್​ ಸೆಲೆಬ್ರಿಟಿಗಳು ಈ ಮದುವೆಗೆ ಹಾಜರಾಗಿದ್ದಾರೆ

ಅದ್ದೂರಿಯಾಗಿ ಈ ಮದುವೆ ನೆರವೇರಿದೆ

ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದಿರುವ ಅವರು ವಿದೇಶಕ್ಕೆ ಹಾರಲಿದ್ದಾರೆ