ಬಾಲಿವುಡ್ ನಟಿ ಕಿಯಾರಾ ಗೆ ಯಾರನ್ನು ಕಂಡರೆ ಅಸೂಯೆ...???
ನಟಿ ಕಿಯಾರಾ ಗೆ ಈ ನಟಿ ಮಣಿಯರನ್ನು ಕಂಡರೆ ಬಹಳ ಅಸೂಯೆಯಂತೆ
ನಟಿ ಕರೀನಾ ಅವರ ‘ವಾಟ್ ವುಮನ್ ವಾಂಟ್’ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಕಿಯಾರಾ
ಕಾರ್ಯಕ್ರಮದಲ್ಲಿ ಕಿಯಾರಾ ನಟಿ ದೀಪಿಕಾ ಪಡುಕೋಣೆ ಮತ್ತು ನಟಿ ಕತ್ರಿನಾ ಕೈಫ್ ಅಂದರೆ ಅಸೂಯೆ ಎಂದಿದ್ದಾರೆ
ಸದ್ಯ ಆರ್.ಆರ್.ಆರ್ ಸಿನಿಮಾದಲ್ಲಿ ನಟಿ ಕಿಯಾರಾ ಕೆಲಸ ಮಾಡುತ್ತಿದ್ದಾರೆ