ಮದುವೆ ಮಂಟಪದಲ್ಲಿ ಕಿಯಾರಾ-ಸಿದ್ದಾರ್ಥ್ ಲಿಪ್ ಕಿಸ್

ಹೊಸ ವಿಡಿಯೋ ಹಂಚಿಕೊಂಡ ನವ ದಂಪತಿ

ಫೆಬ್ರವರಿ 7ರಂದು ಮದುವೆ ಆಗಿದ್ದ ಕಿಯಾರಾ-ಸಿದ್ದಾರ್ಥ್

ರಾಜಸ್ಥಾನದ ಜೈಸಲ್ಮೇರ್​ನಲ್ಲಿ ನಡೆದಿತ್ತು ಮದುವೆ

ಮದುವೆ ಬಳಿಕ ವಿಡಿಯೋ ಹಂಚಿಕೊಂಡ ಜೋಡಿ

ಮದುವೆ ಆದ ಖುಷಿಯಲ್ಲಿ ಕಿಯಾರಾ ತುಟಿಗೆ ಮುತ್ತಿಟ್ಟ ಸಿದ್ದಾರ್ಥ್

ಒಂದು ಗಂಟೆಯಲ್ಲಿ 68 ಲಕ್ಷ ಬಾರಿ ವೀಕ್ಷಣೆ ಕಂಡ ಈ ವಿಡಿಯೋ