ಪಿಂಕ್ ಡ್ರೆಸ್ ನಲ್ಲಿ ಬಾರ್ಬಿ ಡಾಲ್  ನಂತೆ ಮಿಂಚಿದ ಕಿಯಾರಾ ಅಡ್ವಾಣಿ

ಸೆಲೆಬ್ರಿಟಿ ಡಿಸೈನರ್‌ ಜೋಡಿ ಫಲ್ಗುಣಿ ಮತ್ತು ಶೇನ್‌ ಪೀಕಾಕ್‌ ಆಯೋಜಿಸಿದ್ದ ಫ್ಯಾಷನ್​​ ಶೋನಲ್ಲಿ ಕಿಯಾರಾ

ಬಾಲಿವುಡ್​​​ ಬೆಡಗಿ ಕಿಯಾರಾ ಅಡ್ವಾಣಿ ಮಿಂಚಿದ್ದು ಹೀಗೆ

ಇಂಡಿಯಾ ಕೌಚರ್‌ ವೀಕ್‌ 2023 ಫ್ಯಾಷನ್‌ ಶೋನಲ್ಲಿ ಮಿಂಚಿದ ಕಿಯಾರಾ

ಸ್ವತಃ ಫೋಟೋಗಳನ್ನು ಕಿಯಾರಾ ಅಡ್ವಾಣಿ ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. 

ನಟಿಯ ಅಂದ ಕಂಡು ಅಭಿಮಾನಿಗಳು ಲೈಕುಗಳ ಸುರುಮಳೆ ಸುರಿಸಿದ್ದಾರೆ. 

ಗುಲಾಬಿ ಬಣ್ಣದ ಬಟ್ಟೆ ಬಾರ್ಬಿ ಡಾಲ್​​ನಂತೆ ಮಿಂಚಿದ ಕಿಯಾರಾ 

ಸದ್ಯ ನಟಿಯ ಪೋಟೋಗಳು ಎಲ್ಲೆಡೆ ವೈರಲ್​ ಆಗಿದೆ.