kiccha sudeep

ಚುನಾವಣಾ ಪ್ರಚಾರದ ಮಧ್ಯೆ ಮುಂದಿನ ಸಿನಿಮಾದ ಸುಳಿವು ಕೊಟ್ಟ ಕಿಚ್ಚ

kiccha sudeep (1)

ಕರ್ನಾಟಕ ವಿಧಾನ ಸಭಾ ಚುನಾವಣಾ ಪ್ರಚಾರದಲ್ಲಿ ಬ್ಯೂಸಿಯಾಗಿರುವ ನಟ ಕಿಚ್ಚ ಸುದೀಪ್

kiccha sudeep (2)

ಇದೀಗಾ ಕಿಚ್ಚ ಹೊಸ ಸಿನಿಮಾದ ಬಗ್ಗೆ ಟ್ವಿಟರ್​​​​ನಲ್ಲಿ ಪೋಸ್ಟ್​ ಒಂದನ್ನು ಹಂಚಿಕೊಂಡಿದ್ದಾರೆ.

kiccha sudeep (3)

ಸದ್ಯ ಕರ್ನಾಟಕ ವಿಧಾನ ಸಭಾ ಚುನಾವಣೆಗಾಗಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ನಟ.

ಇದೀಗಾಗಲೇ ಹೊಸ ಸಿನಿಮಾದ ಪ್ರೊಮೋ ಶೂಟ್​​ ನಡೆದಿದ್ದು,  ಜೂನ್​​​ 1ರಂದು ಲಾಂಚ್ ಮಾಡುವುದಾಗಿ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ವಿಕ್ರಾಂತ್​​ ರೋಣ ಬಳಿಕ ಮೂರು ಸಿನಿಮಾ ಒಪ್ಪಿಕೊಂಡಿರುವ ಕಿಚ್ಚ ಸುದೀಪ್​​.

ಕಿಚ್ಚ ಸುದೀಪ್​​​ ಹೊಸ ಸಿನಿಮಾದ ಬಗ್ಗೆ ಸುಳಿವು ನೀಡುತ್ತಿದ್ದಂತೆ ಫುಲ್​​​ ಖುಷ್​​ ಆದ ಅಭಿಮಾನಿಗಳು.