ಮೊದಲ ಚಿತ್ರದಲ್ಲಿ ಗಮನ ಸೆಳೆದ ನಟಿ ನೀತಾ ಅಶೋಕ್

ನೀತಾ ಅಶೋಕ್ ಚೊಚ್ಚಲ ಸಿನಿಮಾ ‘ವಿಕ್ರಾಂತ್ ರೋಣ’

ಪನ್ನ ಎಂಬ ಪಾತ್ರದಲ್ಲಿ ಅಭಿನಯಿಸಿದ ನಟಿ ನೀತಾ ಅಶೋಕ್​

ಸುದೀಪ್​ ಜತೆ ತೆರೆ ಹಂಚಿಕೊಳ್ಳುವ ಚಾನ್ಸ್​ ಪಡೆದ ಸುಂದರಿ

ಚಿತ್ರದಲ್ಲಿ ನೀತಾ ಅಶೋಕ್​ಗೆ ಜತೆಯಾದ ನಿರೂಪ್​ ಭಂಡಾರಿ

ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ಮಿಂಚಿದ ನೀತಾ ಅಶೋಕ್​

ಸೋಶಿಯಲ್​ ಮೀಡಿಯಾದಲ್ಲಿ ನೀತಾ ಅಶೋಕ್​ ಆ್ಯಕ್ಟೀವ್​

ಸೂಪರ್​​ ಆಗಿವೆ ನೀತಾ ಅಶೋಕ್​ ಹಲವು ಫೋಟೋಗಳು