ವೆಸ್ಟ್‌ಮಿನ್‌ಸ್ಟರ್ ಅಬ್ಬೆಯಲ್ಲಿ ಕಿಂಗ್‌ಚಾರ್ಲ್ಸ್‌ III ಪಟ್ಟಾಭಿಷೇಕ

ಕಿಂಗ್‌ಚಾರ್ಲ್ಸ್‌ III  ಕಿರೀಟಧಾರಣೆಗೆ ಸಾಕ್ಷಿಯಾದ ಲಂಡನ್​​

ರಾಜಮನೆತನದ ವಿಧಿವಿಧಾನಗಳಂತೆ ಕಿಂಗ್‌ಚಾರ್ಲ್ಸ್‌ IIIಗೆ ಪಟ್ಟಾಭಿಷೇಕ

ಪಟ್ಟಾಭಿಷೇಕಕ್ಕೆ  ಪತ್ನಿಯ ಜತೆಗೆ ವೆಸ್ಟ್‌ಮಿನ್‌ಸ್ಟರ್ ಅಬ್ಬೆಗೆ ಬಂದ ಕಿಂಗ್‌ಚಾರ್ಲ್ಸ್‌ III

70 ವರ್ಷಗಳ ನಂತರ ಬ್ರಿಟನ್​ ರಾಜನ ಪಟ್ಟಾಭಿಷೇಕ

ತಾಯಿ ರಾಣಿ ಎಲಿಜಬೆತ್ II ರ ಮರಣದ ನಂತರ, ಕಳೆದ ವರ್ಷ ಚಾರ್ಲ್ಸ್ ಸಿಂಹಾಸನವನ್ನು ಏರಿದರು.

ಚಾರ್ಲ್ಸ್ III ಯುನೈಟೆಡ್ ಕಿಂಗ್‌ಡಮ್ ಮತ್ತು 14 ಇತರ ಕಾಮನ್‌ವೆಲ್ತ್ ಸಾಮ್ರಾಜ್ಯಗಳ ರಾಜರಾಗಿದ್ದಾರೆ.

ಪಟ್ಟಾಭಿಷೇಕಕ್ಕೆ ಬ್ರಿಟನ್ ಸೈನ್ಯ ಮತ್ತು ರಾಜ ಆಡಳಿತ ಪ್ರಕಾರವೇ ವೆಸ್ಟ್‌ಮಿನ್‌ಸ್ಟರ್ ಅಬ್ಬೆಗೆ ಬಂದ ಕಿಂಗ್‌ಚಾರ್ಲ್ಸ್‌ III

ವೆಸ್ಟ್‌ಮಿನ್‌ಸ್ಟರ್ ಅಬ್ಬೆಗೆ ಬಂದ ಪ್ರಿನ್ಸ್ ಮತ್ತು ಪ್ರಿನ್ಸ್ ಆಫ್ ವೇಲ್ಸ್ , ಪ್ರಿನ್ಸ್ ವಿಲಿಯಂ ಮತ್ತು ಕ್ಯಾಥರೀನ್

ಸೆಪ್ಟೆಂಬರ್ 2022 ರಲ್ಲಿ ರಾಣಿ ಎಲಿಜಬೆತ್ II ರ ಮರಣದ ನಂತರ ಕಾನೂನುಬದ್ಧವಾಗಿ ರಾಜನಾದ ಚಾರ್ಲ್ಸ್

ಸಂಭ್ರಮದ ಸಾಗರದಲ್ಲಿ ತೇಲಾಡಿದ ಬ್ರಿಟನ್​​ ಜನತೆ