ಡಿಫರೆಂಟ್​ ಕಾಸ್ಟ್ಯೂಮ್​ನಲ್ಲಿ ಕಂಗೊಳಿಸಿದ ಪೂಜಾ ಹೆಗ್ಡೆ

‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಪ್ರಚಾರದಲ್ಲಿ ನಟಿ ಬ್ಯುಸಿ

ವಿಶೇಷ ವಿನ್ಯಾಸದ ಬಟ್ಟೆ ಧರಿಸಿ ಪೋಸ್​ ನೀಡಿದ ಸುಂದರಿ

ಪೂಜಾ  ಹೆಗ್ಡೆ ಹೊಸ ಫೋಟೋಸ್ ಕಂಡು ಫ್ಯಾನ್ಸ್ ಫಿದಾ

ಬಗೆಬಗೆಯಲ್ಲಿ ಫೋಟೋಶೂಟ್ ಮಾಡಿಸುವ ಕಲಾವಿದೆ

ಏಪ್ರಿಲ್ 21ಕ್ಕೆ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್ ’ ಬಿಡುಗಡೆ

ಜೋರಾಗಿ ನಡೆಯುತ್ತಿದೆ ಹೊಸ ಚಿತ್ರದ ಪ್ರಚಾರ ಕಾರ್ಯ