ಚಿತ್ರರಂಗದಲ್ಲಿ ತುಂಬ ಬ್ಯುಸಿ ಆಗಿರುವ ನಟಿ ಪೂಜಾ ಹೆಗ್ಡೆ

ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ ಕರಾವಳಿ ಬೆಡಗಿ

ದಕ್ಷಿಣದಲ್ಲೂ, ಹಿಂದಿಯಲ್ಲೂ ಜನಪ್ರಿಯತೆ ಗಳಿಸಿದ ನಟಿ

ಪೂಜಾ ಹೆಗ್ಡೆಗೆ 2022ರಲ್ಲಿ ಸಿಕ್ಕಿಲ್ಲ ನಿರೀಕ್ಷಿತ ಮಟ್ಟದ ಜಯ

ನಟಿ ಪೂಜಾ ಹೆಗ್ಡೆಗೆ ತುರ್ತಾಗಿ ಬೇಕಾಗಿದೆ ಒಂದು ಗೆಲುವು

ಮಹೇಶ್​ ಬಾಬು, ಸಲ್ಮಾನ್​ ಖಾನ್​ ಚಿತ್ರಗಳಲ್ಲಿ ಪೂಜಾ ಬ್ಯುಸಿ

ಈ ವರ್ಷ ತೆರೆ ಕಾಣಲಿವೆ ಪೂಜಾ ನಟಿಸಿದ 2 ಚಿತ್ರಗಳು

2023ರಲ್ಲಿ ಗೆಲುವಿಗಾಗಿ ಕಾದಿರುವ ಖ್ಯಾತ ನಟಿ ಪೂಜಾ ಹೆಗ್ಡೆ