ಬಾಕ್ಸ್ ಆಫೀಸ್​ನಲ್ಲಿ ಸೋತ ಸಲ್ಮಾನ್ ಖಾನ್ ಸಿನಿಮಾ

‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ

ಏಪ್ರಿಲ್ 21ರಂದು ರಿಲೀದ್ ಆದ ಸಲ್ಲು ಸಿನಿಮಾ

15 ಕೋಟಿ ರೂಪಾಯಿ ಗಳಿಕೆ ಮಾಡಿದ ಸಿನಿಮಾ

ಐಎಂಡಿಬಿಯಲ್ಲಿ 10ಕ್ಕೆ ಕೇವಲ 6.5 ರೇಟಿಂಗ್

ಸಲ್ಮಾನ್ ಖಾನ್ ಚಿತ್ರಕ್ಕೆ ಸೋಲುವ ಭಯ

ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ ಸಲ್ಮಾನ್ ಖಾನ್ ಸಿನಿಮಾ ಭವಿಷ್ಯ