RCB ಮುಂದಿನ ಯಾವಾಗ?, ಯಾರ ವಿರುದ್ಧ?

ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು RCB ಶುಭಾರಂಭ ಮಾಡಿದೆ

2 ಅಂಕದೊಂದಿಗೆ RCB ಪಾಯಿಂಟ್ ಟೇಬಲ್'ನಲ್ಲಿ 3ನೇ ಸ್ಥಾನದಲ್ಲಿದೆ

RCB ತನ್ನ ಮುಂದಿನ ಪಂದ್ಯವನ್ನು ಕೆಕೆಆರ್ ವಿರುದ್ಧ ಆಡಲಿದೆ

ಏಪ್ರಿಲ್ 6, ಗುರುವಾರದಂದು RCB vs KKR ಪಂದ್ಯ ನಡೆಯಲಿದೆ

ಕೋಲ್ಕತ್ತಾದ ಈಡನ್ ಗಾರ್ಡರ್ನ್ ಮೈದಾನದಲ್ಲಿ ಪಂದ್ಯ ಆಯೋಜಿಸಲಾಗಿದೆ

ಸಂಜೆ 7:30ಕ್ಕೆ RCB vs KKR ಪಂದ್ಯ ಶುರುವಾಗಲಿದೆ